ಟ್ವೆಂಟಿ ಒನ್ ಅವರ್ಸ್ 2022 ರ ಭಾರತೀಯ ಥ್ರಿಲ್ಲರ್ ದ್ವಿಭಾಷಾ ಚಲನಚಿತ್ರವಾಗಿದ್ದು, ಜೈಶಂಕರ್ ಪಂಡಿತ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ . ಚಿತ್ರದಲ್ಲಿ ಧನಂಜಯ್, ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಾಧವ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರವನ್ನು ಕನ್ನಡ ಮತ್ತು ಮಲಯಾಳಂ ಎರಡೂ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದೆ == ಪಾತ್ರವರ್ಗ == ಶ್ರೀಕಾಂತ್ ಆಗಿ ಧನಂಜಯ್ ಮಾಧುರಿ ಮೆನನ್ ಆಗಿ ದುರ್ಗಾ ಕೃಷ್ಣ ಸುದೇವ್ ನಾಯರ್ ರಾಹುಲ್ ಮಾಧವ್ ಪೂರ್ಣ ಚಂದ್ರ ಅಪೂರ್ವ ಭಾರದ್ವಾಜ್ ದಿನೇಶ್ ಬಾಬು ಶ್ವೇತಾ ಸಂಜೀವುಲು == ಧ್ವನಿಮುದ್ರಿಕೆ == == ಬಿಡುಗಡೆ == ಚಲನಚಿತ್ರವು 20 ಮೇ 2022 ರಂದು ಬಿಡುಗಡೆಯಾಯಿತು. == ಉಲ್ಲೇಖಗಳು ==